cosmic radiation
ನಾಮವಾಚಕ

(ಖಗೋಳ ವಿಜ್ಞಾನ) ಕಾಸ್ಮಿಕ್‍ ಕಿರಣ; ವಿಶ್ವಕಿರಣ; ಬಾಹ್ಯಾಕಾಶದಲ್ಲೆಲ್ಲಿಯೋ ಹುಟ್ಟಿ ಎಡೆಬಿಡದೆ ಭೂಮಿಯ ವಾತಾವರಣವನ್ನು ಎಲ್ಲ ಕಡೆಗಳಿಂದಲೂ ಹೊಗುತ್ತಿರುವ ಅಧಿಕ ಶಕ್ತಿಯ ಪರಮಾಣು ಬೀಜಗಳು.